Follow Me!!

Saturday, June 20, 2009

ಮನಸಿನ ಬಣ್ಣ

ಮದುವೆ ಒಂದು ಗ್ರಹಚಾರ ಅಥವ ಜೀವನದ ಎರಡನೆಯ ಸಂಚಾರ,

ಜಾಥಕದ ಅ ಕೂಲಹಲ ಅಥವ ಮನಸಿನ ಮಿಲ್ಲನ,

ಹುಡುಗನ ಹಲವರು ಪ್ರಶ್ನೆ ಅಥವ ಅದರೊಳಗಿನ ಬಾವನೆ,

ಲಡೂ ಹಂಚುವ ಕುಷಿ ಅಥವ ಎರಡು ಹ್ರದಯದ ಸಂಗಮ..............

ಕದ್ದು ನೀನ್ತಿರುವೆ

ಮೋಡ ಕುಸಿದು ಹನ್ನಿ ನೀರು ಹರಿವರಗೆ,

ಮೌಗು ಅರಳಿ ಹೂವು ಬಾಡುವವರಗೆ,

ಎಲೆ ಚಿಗುರಿ ಗಿಡ ಬಿಲ್ಲುವವರಗೆ,

ನ ನೀನ್ ಕಾಯುವೆ ಈ ಹುಸಿರು ಇರುವವರಗೆ................

Thursday, June 18, 2009

Day and Night

Night is Insight,

Where in Stars are in light,

But That Glamorous Moonlight,

Will Be Your Life's Sunlight

Color Full Life

Black Sea is What I See,....

Blue Boat is What I Get,...

A Pink Garden is What I Seek,..

And Only Yellow Roses Is What I Am With

- Prathi

ಮೋಹದ ಸಹವಾಸ

ಪ್ರೀತಿಸುತಿದ ಒಂದು ಗೆಳ್ಳೆಯ,

ಪ್ರೀತಿಯಿಂದ ಮಲಗುತಿದ ನನ್ನ ಹತ್ತಿರ,


ಪ್ರೀತಿಯನು ತೋರಿಸಿದ ಪ್ರೀಯಥಮಾ,

ಇವತು ತೋರಿಸಿದ ಪ್ರೀತಿಯ ನಿಜ್ಜವಾದ ಬಣ್ಣ,

ಇದುವೇ ನನ್ನ ಗಂಡು ಬೆಕ್ಕಿನ ಪ್ರೀತಿ ಪರಿಚಯ,

ಗ್ರ್ರ್ ಯಂದು ಗರಗಿಸಿ ತಿರುಗಿ ಓಡಿತು ಪ್ರೀತಿಗೆ ನನ್ನ,..........


ಅದೇ ರಾತ್ರಿ ಬಂದು ಎಚರಿಸಿತು ನನ್ನ ,

ಕಣಿನ ನೋಟದಲ್ಲಿ ಕ್ಷಮಿಸು ಎಂದ,

ಬೆಕ್ಕಿನ ಮೋಹದಲ್ಲಿ ಕರಗಿತು ಹ್ರದಯ,

ವಿಚಾರಿಸಿದೆ ಅವನಿಗೆ ಹಲ್ಲು ಮತ್ತು ಅನ್ನ,

ಈಎಯಪ್ಪ.........ಆಗಬೇಡಿ ಇಂತ ಬೆಕ್ಕಿನ ಮೋಹದ ಸಹವಾಸ..................................