Follow Me!!

Sunday, July 12, 2009

ಹುಶ್ ಹುಶ್

ರತ್ನಗಂಡಿ ಗಿಡದ ಮೇಲೆ ನೀನು,
ಹಕ್ಕಿಗಳ ಸಲ್ಲಟ ಅಡಗಿ ಗಮನ ಇಟುಕೊಂಡು,
ಸುಂಚರಿಸಿದೆ ಗಿಡದಿಂದ ಗಿಡಕೆ,...

ಹೆದರಿ ನಡುಗುತ್ತ ನಾನು,
ಕವನ ಬರೆದೆ ಈ ಅನುಬವವನು ,

ಆ ಹಾವಿನ ಆಟದ ಚಿತ್ರಕ್ಕೆ,...........

No comments:

Post a Comment