Follow Me!!

Thursday, June 18, 2009

ಮೋಹದ ಸಹವಾಸ

ಪ್ರೀತಿಸುತಿದ ಒಂದು ಗೆಳ್ಳೆಯ,

ಪ್ರೀತಿಯಿಂದ ಮಲಗುತಿದ ನನ್ನ ಹತ್ತಿರ,


ಪ್ರೀತಿಯನು ತೋರಿಸಿದ ಪ್ರೀಯಥಮಾ,

ಇವತು ತೋರಿಸಿದ ಪ್ರೀತಿಯ ನಿಜ್ಜವಾದ ಬಣ್ಣ,

ಹ ಇದುವೇ ನನ್ನ ಗಂಡು ಬೆಕ್ಕಿನ ಪ್ರೀತಿ ಪರಿಚಯ,

ಗ್ರ್ರ್ ಯಂದು ಗರಗಿಸಿ ತಿರುಗಿ ಓಡಿತು ಈ ಪ್ರೀತಿಗೆ ನನ್ನ,..........


ಅದೇ ರಾತ್ರಿ ಬಂದು ಎಚರಿಸಿತು ನನ್ನ ,

ಕಣಿನ ಈ ನೋಟದಲ್ಲಿ ಕ್ಷಮಿಸು ಎಂದ,

ಬೆಕ್ಕಿನ ಮೋಹದಲ್ಲಿ ಕರಗಿತು ಈ ಹ್ರದಯ,

ವಿಚಾರಿಸಿದೆ ಅವನಿಗೆ ಹಲ್ಲು ಮತ್ತು ಅನ್ನ,

ಈಎಯಪ್ಪ.........ಆಗಬೇಡಿ ಇಂತ ಬೆಕ್ಕಿನ ಮೋಹದ ಸಹವಾಸ..................................

No comments:

Post a Comment