Follow Me!!

Saturday, June 20, 2009

ಮನಸಿನ ಬಣ್ಣ

ಮದುವೆ ಒಂದು ಗ್ರಹಚಾರ ಅಥವ ಜೀವನದ ಎರಡನೆಯ ಸಂಚಾರ,

ಜಾಥಕದ ಅ ಕೂಲಹಲ ಅಥವ ಮನಸಿನ ಮಿಲ್ಲನ,

ಹುಡುಗನ ಹಲವರು ಪ್ರಶ್ನೆ ಅಥವ ಅದರೊಳಗಿನ ಬಾವನೆ,

ಲಡೂ ಹಂಚುವ ಕುಷಿ ಅಥವ ಎರಡು ಹ್ರದಯದ ಸಂಗಮ..............

No comments:

Post a Comment