Follow Me!!

Wednesday, July 21, 2010

A Plead from a Tree

trees_1

3 comments:

  1. ಬೆಳಕಿನ ರಂಗೋಲಿಯಲ್ಲಿ ಬಾಳುತ್ತಿರುವ ಸಂಚಾರಿ,
    ಒಮ್ಮೆ ತಿರುಗು, ಒಂಟಿ ನಿಂತಿರುವೆ ದಾರಿಯಲ್ಲಿ,
    ಆಶ್ರಯಿಸು ನೀ ನನ್ನ ಬುಡದ ಅಡಿ,
    ನಾ ಕಾಪಾಡುವೆ ಆ ಸೂರ್ಯನ ಶಾಪದಿಂದ,
    ಪ್ರೀತಿಸುವೆ ಈ ಸಿಹಿಯಾದ ಹಣ್ಣಿನಿಂದ,
    ಮಲಗಿಸುವೆ ಈ ಚಿಗುರುವ ಎಲೆಗಳಿಂದ,
    ಬಯಸುವೆ ಕೃಪೆ ಇಂದು ಒಂದೇ ಒಂದು,
    ಓ ಮಾನವಾ, ಕಡೆಯದಿರು ನೀ ನನ್ನ ಆ ಒಂದು "ನೋಟಿಗೆ" ಇಂದು

    ReplyDelete
  2. Kavana chennagidhe..
    Had thought sumthing similiar. We cut trees for making roads... those trees which r the houses of so many birds. We make them homeless. Don't they think of us as devils or satans?

    ReplyDelete
  3. thanks,...umm,..ya tis is also gud :)...birds point of view,..

    ReplyDelete