Follow Me!!

Sunday, September 26, 2010

Bangalore

p114610-Bangalore-Bangalore_Skyline

2 comments:

  1. ಅಪರಿಚಿತ ಜಗತ್ತಿನ ಮೋಹಕ ಬದುಕು I ಅಸಂಖ್ಯ ಭಾಷೆಯ ಬಿದಿರಿನ ಬೇರು II

    ನಿಮಿಷಕ್ಕೆ ಹೂಳೆಯುವ ಕಟ್ಟಡಗಳ ಬೆಳಕು I ಅಲ್ಲಲ್ಲಿ ಇರುವುದು ಗಾಡಿಗಳ ಸಾಲು II

    ’ಉದ್ಯಾನವನ’ವೆಂದು ಹೆಸರೆನಿಸಿದ ಊರು I ಈ ದಿನ ಅದು ’ಐ.ಟಿ.’ಯ ನಾಡು II

    ನಮ್ಮ ನೆಲ ಬಿಟ್ಟು ಬಂದಿರುವ ನಾವು I "ಏನಿದು?, ಇದುವೆಯೇ? ಬೆಂಗಳೂರು!" II

    ReplyDelete
  2. Nicely described bangalore in four lines...

    ReplyDelete